Monday, September 9, 2024

ನಮ್ಮ ಶಾಲೆಯಲ್ಲಿ 2008 ರಿಂದ 2024ರ ವರೆಗೆ ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿ 2023-24 ನೇ ಸಾಲಿನಲ್ಲಿ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ನಮ್ಮ ಶಾಲೆಯ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರು ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೈದಾಪುರಕ್ಕೆ ವರ್ಗಾವಣೆಯಾದ ಪ್ರಯುಕ್ತ ಸದರಿಯವರನ್ನು ನಮ್ಮ ಶಾಲೆಯಿಂದ ಪ್ರೀತಿಪೂರ್ವಕ ಸನ್ಮಾನದೊಂದಿಗೆ ಬೀಳ್ಕೊಡಲಾಯಿತು. ಸದರಿಯವರು ನಮ್ಮ ಶಾಲೆಗೆ ಒಂದು ಡಯಾಸನ್ನು ದೇಣಿಗೆಯಾಗಿ ನೀಡಿರುತ್ತಾರೆ. ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರಿಗೆ ಧನ್ಯವಾದಗಳು ಅವರ ಮುಂದಿನ ಸೇವೆ ಸಂತಸ ಮಯವಾಗಿರಲೆಂದು ನಮ್ಮ ಶಾಲೆಯ ಪರವಾಗಿ ಹಾರೈಸುತ್ತೇವೆ










 

1 comment:

  1. ನನ್ನ ಮೊದಲ ಶಾಲೆ ಯಾವತ್ತು ಎಲ್ಲಕ್ಕಿಂತ, ಎಲ್ಲದರಲ್ಲೂ ಮುಂದೆ ಇರಲಿ ಎಂದು ಆಶಿಸುವ
    ಹಾಗೂ ನನ್ನನ್ನು ತಮ್ಮ ಮನೆ ಮಗನಂತೆ ಪ್ರೀತಿ ತೋರಿಸಿದ ಮುದಬಾಳ (ಬಿ) ಗ್ರಾಮಸ್ಥರಿಗೆ, ನನ್ನನ್ನು ವೃತ್ತಿಯಲ್ಲಿ ಬೆಳೆಸಿದ ನನ್ನ ಸಹೋದ್ಯೋಗಿ ಮಿತ್ರರಿಗೆ ಅನಂತ ಧನ್ಯವಾದಗಳು.
    Mallikarjun B Kongi.

    ReplyDelete