GOVT. HIGHER PRIMARY SCHOOL MUDBAL (B)
Sunday, September 8, 2024
ದಿ : 12-07-2024 ರಂದು ನಮ್ಮ ಶಾಲೆಯಲ್ಲಿ 2024 25ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಮಾಡಲಾಯಿತು.
ದಿ : 05-06-2024 ರಂದು ನಮ್ಮ ಶಾಲೆಯಲ್ಲಿ ಅಂತರಾಷ್ಟ್ರೀಯ ಪರಿಸರ ದಿನವನ್ನು ಸಸಿ ನೆಡುವುದರ ಮೂಲಕ ಆಚರಿಸಲಾಯಿತು
ದಿ : 09-07-2024 ರಂದು ನಮ್ಮ ಶಾಲೆಗೆ ಹೊಸ ನೇಮಕಾತಿಯಲ್ಲಿ ಶ್ರೀಮತಿ ರೇಣುಕಾ ಮೇಡಂ ರವರು ಶಾಲೆಗೆ ಹಾಜರಾದರು
ದಿ : 08-03-2024 ರಂದು ನಮ್ಮ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು
2024-25 ಶಿಕ್ಷಾ ಸಪ್ತಾಹ ಕಾರ್ಯಕ್ರಮ
ದಿ : 06-07-2024 ರಂದು ನಮ್ಮ ಶಾಲೆಯಲ್ಲಿ ಪಾಲಕರ ಸಭೆಯನ್ನು ಆಯೋಜಿಸಲಾಗಿತ್ತು
ದಿ : 28-02-2024 ರಂದು ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು
Newer Posts
Older Posts
Home
Subscribe to:
Posts (Atom)
2024-25 ನೇ ಸಾಲಿನ ಬಾಳೆಹಣ್ಣು ಮತ್ತು ಮೊಟ್ಟೆಗಳನ್ನು ವಿತರಿಸುವ ಕಾರ್ಯಕ್ರಮ
ನಮ್ಮ ಶಾಲೆಯಲ್ಲಿ 2008 ರಿಂದ 2024ರ ವರೆಗೆ ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿ 2023-24 ನೇ ಸಾಲಿನಲ್ಲಿ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ನಮ್ಮ ಶಾಲೆಯ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರು ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೈದಾಪುರಕ್ಕೆ ವರ್ಗಾವಣೆಯಾದ ಪ್ರಯುಕ್ತ ಸದರಿಯವರನ್ನು ನಮ್ಮ ಶಾಲೆಯಿಂದ ಪ್ರೀತಿಪೂರ್ವಕ ಸನ್ಮಾನದೊಂದಿಗೆ ಬೀಳ್ಕೊಡಲಾಯಿತು. ಸದರಿಯವರು ನಮ್ಮ ಶಾಲೆಗೆ ಒಂದು ಡಯಾಸನ್ನು ದೇಣಿಗೆಯಾಗಿ ನೀಡಿರುತ್ತಾರೆ. ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರಿಗೆ ಧನ್ಯವಾದಗಳು ಅವರ ಮುಂದಿನ ಸೇವೆ ಸಂತಸ ಮಯವಾಗಿರಲೆಂದು ನಮ್ಮ ಶಾಲೆಯ ಪರವಾಗಿ ಹಾರೈಸುತ್ತೇವೆ
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ವೆಬ್ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ
SCHOOL EDUCATION LINK
2024-25 ನೇ ಸಾಲಿನ ಬಾಳೆಹಣ್ಣು ಮತ್ತು ಮೊಟ್ಟೆಗಳನ್ನು ವಿತರಿಸುವ ಕಾರ್ಯಕ್ರಮ