1. ಶಾಲೆಯ ಹೆಸರು :- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದಬಾಳ (ಬಿ)
2. ಶಾಲಾ ಡೈಸ್ ಕೋಡ್ :- 29040610601
3. ಕ್ಲಸ್ಟರ್ ಹೆಸರು :- ಗಂವಾರ.
4. ಮುಖ್ಯ ಗುರುಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆ :- ಶ್ರೀ ಮೋನಪ್ಪ ಎ. ವಿ.(I/C) 9900572298.
5. ಶಾಲೆ ಸ್ಥಾಪನೆಯಾದ ವರ್ಷ :- 1962.
6. ವಿಧಾನಸಭಾ ಕ್ಷೇತ್ರದ ಹೆಸರು :- ಜೇವರ್ಗಿ.
7. ಗ್ರಾಮ ಪಂಚಾಯಿತಿ ಹೆಸರು :- ಗಂವಾರ
8. ಶಾಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಸರು:- ಮುದಬಾಳ ಬಿ
9. ಶಾಲಾ ಇ- ಮೇಲ್ :- ghpsmudabalb@gmail.com.
10. ಒಟ್ಟು ಮಂಜೂರಾದ ಶಿಕ್ಷಕರ ಸಂಖ್ಯೆ :- 07.
11. ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ :- 06.
12. ಖಾಲಿ ಇರುವ ಶಿಕ್ಷಕರ ಸಂಖ್ಯೆ :- 01.
13. ಒಟ್ಟು ಕೋಣೆಗಳ ಸಂಖ್ಯೆ :- 13.
14. ಸುಸ್ಥಿತಿಯಲ್ಲಿರುವ ಒಟ್ಟು ಕೋಣೆಗಳ ಸಂಖ್ಯೆ:- 09.
15. ದುರಸ್ತಿಯಲ್ಲಿರುವ ಒಟ್ಟು ಕೋಣೆಗಳ ಸಂಖ್ಯೆ:- 04.
16. ಒಟ್ಟು ಶೌಚಾಲಯಗಳ ಸಂಖ್ಯೆ :- 04 ಗಂಡು - 2, ಹೆಣ್ಣು - 2.
17.ಸುಸ್ಥಿತಿಯಲ್ಲಿರುವ ಶೌಚಾಲಯಗಳ ಸಂಖ್ಯೆ :- 02
ಗಂಡು - 1 , ಹೆಣ್ಣು - 1
18. ಕುಡಿಯುವ ನೀರಿನ ಮೂಲ :- ನಲ್ಲಿ ನೀರು.
19. ಶಾಲಾ ಕಾಂಪೌಂಡ್ (ಚ.ಮೀಗಳಲ್ಲಿ) :-
20. ಶಾಲಾ ಮೈದಾನ (ಚ.ಮೀಗಳಲ್ಲಿ) :-
No comments:
Post a Comment