GOVT. HIGHER PRIMARY SCHOOL MUDBAL (B)
Tuesday, September 5, 2023
Teachers Day celebration
In the Morning 05/09/2023.
We celebrate Teacher's Day.
Gifts to Teacher's by Students
No comments:
Post a Comment
Newer Post
Older Post
Home
Subscribe to:
Post Comments (Atom)
2024-25 ನೇ ಸಾಲಿನ ಬಾಳೆಹಣ್ಣು ಮತ್ತು ಮೊಟ್ಟೆಗಳನ್ನು ವಿತರಿಸುವ ಕಾರ್ಯಕ್ರಮ
ನಮ್ಮ ಶಾಲೆಯಲ್ಲಿ 2008 ರಿಂದ 2024ರ ವರೆಗೆ ಹದಿನಾರು ವರ್ಷಗಳ ಕಾಲ ಸೇವೆ ಸಲ್ಲಿಸಿ 2023-24 ನೇ ಸಾಲಿನಲ್ಲಿ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ನಮ್ಮ ಶಾಲೆಯ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರು ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೈದಾಪುರಕ್ಕೆ ವರ್ಗಾವಣೆಯಾದ ಪ್ರಯುಕ್ತ ಸದರಿಯವರನ್ನು ನಮ್ಮ ಶಾಲೆಯಿಂದ ಪ್ರೀತಿಪೂರ್ವಕ ಸನ್ಮಾನದೊಂದಿಗೆ ಬೀಳ್ಕೊಡಲಾಯಿತು. ಸದರಿಯವರು ನಮ್ಮ ಶಾಲೆಗೆ ಒಂದು ಡಯಾಸನ್ನು ದೇಣಿಗೆಯಾಗಿ ನೀಡಿರುತ್ತಾರೆ. ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರಿಗೆ ಧನ್ಯವಾದಗಳು ಅವರ ಮುಂದಿನ ಸೇವೆ ಸಂತಸ ಮಯವಾಗಿರಲೆಂದು ನಮ್ಮ ಶಾಲೆಯ ಪರವಾಗಿ ಹಾರೈಸುತ್ತೇವೆ
ದಿ : 05-09-2024 ರಂದು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ಪ್ರಯುಕ್ತವಾಗಿ ಶಿಕ್ಷಕರ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಮುದ್ದು ವಿದ್ಯಾರ್ಥಿಗಳು ಬಹಳ ವಿಜೃಂಭಣೆಯಿಂದ ಆಚರಿಸಿದರು
2024-25 ನೇ ಸಾಲಿನ ಬಾಳೆಹಣ್ಣು ಮತ್ತು ಮೊಟ್ಟೆಗಳನ್ನು ವಿತರಿಸುವ ಕಾರ್ಯಕ್ರಮ
No comments:
Post a Comment