ನಮ್ಮ ಶಾಲೆಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಜೇವರ್ಗಿ ವತಿಯಿಂದ ಒಂದು ವರ್ಷದ ಕಾಲ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಪೃಥ್ವಿ ಮೇಡಂ ಅವರನ್ನು ಆತ್ಮೀಯವಾಗಿ ಬಿಳ್ಕೊಟ್ಟ ಸಂದರ್ಭ ದಿ: 07-10-2023. ಈ ಸಂದರ್ಭದಲ್ಲಿ ಎಪಿಎಫ್ ಜೇವರ್ಗಿಯ ಸಂಯೋಜಕರಾದ ನಿರ್ಮಲಾ ಮೇಡಂ ಮತ್ತು ಎಪಿಎಫ್ ತಂಡದ ಸದಸ್ಯರು ಹಾಜರಿದ್ದರು.
No comments:
Post a Comment