Sunday, September 8, 2024

2022-23 ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಮಾನಕ್ ಅಡಿಯಲ್ಲಿ ನಮ್ಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸ್ವಾತಿ ರಮೇಶ್ ಆಯ್ಕೆಯಾಗಿದ್ದ ಪ್ರಯುಕ್ತ, ತಯಾರಿಸಿದ ಮೋಡಲ್ ನ ವಿವರಣೆಯ ವಿಡಿಯೋ ವನ್ನು ಅಪ್ಲೋಡ್ ಮಾಡುವ ಸಂದರ್ಭ. ದಿ : 12-01-2024








 

No comments:

Post a Comment