Sunday, September 8, 2024
Tuesday, September 5, 2023
Sunday, August 20, 2023
Saturday, August 19, 2023
Projector Gift to School
On 15th August 2023 Dr.Faruq Patel s/o Khasim Patel Police Patel gifted Projector to school. He is the 1993-94 batch student of the school.
Photo's and Photoframe Gift to School
56 PHOTO'S AND PHOTO FRAME
Gift to school by Mr. GUNDAPPA S/O HUCCHAPPA KAKANDAKI (Ex soldier)
This was Very good to my school to celebrate with HONOUR
77th Independence Day Celebration
15 - 08 - 2023
Today we celebrate 77th Independence Day.
In this programme SDMC PRESIDENT, SDMC Voice president and Grama panchayat members given some note books to Pupils, who participated in games.
Saturday, July 15, 2023
ಸಂಭ್ರಮ ಶನಿವಾರ - 1 (2023-24)
ದಿನಾಂಕ 15/07/2023 ರಂದು ನಮ್ಮ ಶಾಲೆಯಲ್ಲಿ 2023-24 ನೇ ಸಾಲಿನ ಮೊದಲ ಸಂಭ್ರಮ ಶನಿವಾರದ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರಲಾಯಿತು.
ಗುಂಪು 1 - 3,
ಗುಂಪು 4 - 5,
ಗುಂಪು 6 - 7,
Saturday, December 10, 2022
ಸಂಭ್ರಮ ಶನಿವಾರ 01
ದಿನಾಂಕ 10.12.2022 ರಂದು ನಮ್ಮ ಶಾಲೆಯಲ್ಲಿ ಶನಿವಾರ ಸಂಭ್ರಮ ಬ್ಯಾಗ್ ರಹಿತ ದಿನ ತರಗತಿ ಪ್ರಕ್ರಿಯೆಯನ್ನು ನಡೆಸಲಾಯಿತು.
01. ಆರೋಗ್ಯಕರ ಜೀವನಶೈಲಿ.
ತರಗತಿ: 1-3
Saturday, September 17, 2022
ಕ್ರೀಡಾ ಸಾಧನೆ
ಆಂದೋಲ ವಲಯದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಡುಗಿಯರ ಖೊ ಖೋ ತಂಡವು ಅತ್ಯುತ್ತಮವಾಗಿ ಆಟವಾಡಿ ಪ್ರಥಮ ಬಹುಮಾನವನ್ನು ಪಡೆದುಕೊಂಡ ಕ್ಷಣ.
ಶಾಲೆಯಲ್ಲಿ ಮಕ್ಕಳಿಗೆ ಪ್ರಶಸ್ತಿ ಪ್ರಧಾನ.
ಹೈದರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ/
ಕಲ್ಯಾಣ ಕರ್ನಾಟಕ ಉತ್ಸವ ದಂದು ಮಕ್ಕಳಿಗೆ ಊರಿನವರ ಸಮ್ಮುಖದಲ್ಲಿ ಮತ್ತೊಮ್ಮೆ ಪ್ರಶಸ್ತಿಯನ್ನು ನೀಡಲಾಯಿತು.
-
-
SCHOOL EDUCATION LINK















































