Sunday, September 8, 2024

2022-23 ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಮಾನಕ್ ಅಡಿಯಲ್ಲಿ ನಮ್ಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸ್ವಾತಿ ರಮೇಶ್ ಆಯ್ಕೆಯಾಗಿದ್ದ ಪ್ರಯುಕ್ತ, ತಯಾರಿಸಿದ ಮೋಡಲ್ ನ ವಿವರಣೆಯ ವಿಡಿಯೋ ವನ್ನು ಅಪ್ಲೋಡ್ ಮಾಡುವ ಸಂದರ್ಭ. ದಿ : 12-01-2024








 

04-12-2023 ರಂದು ಎಪಿಎಫ್‌‌ನ ಪ್ರೀತಮ್ ಸರ್ ಅವರು ಭಾಗಾಕಾರ ಕ್ರಿಯೆಯನ್ನು, ಸಮ ಗುಂಪುಗಳಾಗಿ ಹಂಚುವುದು ವಿಧಾನದ ಮೂಲಕ ಮಕ್ಕಳಿಗೆ ಸುಗಮಿಕರಿಸಿದರು.








 

4 ನೇ ತರಗತಿ ಗಣಿತ ಸಂಖ್ಯೆಗಳ ಹೋಲಿಕೆ ಚಟುವಟಿಕೆಯಲ್ಲಿ ಮಕ್ಕಳು ಭಾಗಿಯಾಗಿರುವುದು. ಶಿಕ್ಷಕರ ಹೆಸರು ಪ್ರಮೋದ ಶಾಬಾದಿ




 

16-11-2023 ರಂದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಶಿಕ್ಷಣ ಸಂಯೋಜಕರು ಸಿಆರ್ಪಿಗಳು ಬಿ ಆರ್ ಪಿ ಗಳು ಹಾಗೂ ತಂಡ ನಮ್ಮ ಶಾಲೆಗೆ ಸಂದರ್ಶನ ನೀಡಿ, ಮಾರ್ಗದರ್ಶನ ಮಾಡಿದರು.




 

ದಿ : 01-11-2023 ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.


 

2023-24 ನೇ ಸಾಲಿನ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯ 28-10-2023.








 

ನಮ್ಮ ಶಾಲೆಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಜೇವರ್ಗಿ ವತಿಯಿಂದ ಒಂದು ವರ್ಷದ ಕಾಲ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಪೃಥ್ವಿ ಮೇಡಂ ಅವರನ್ನು ಆತ್ಮೀಯವಾಗಿ ಬಿಳ್ಕೊಟ್ಟ ಸಂದರ್ಭ ದಿ: 07-10-2023. ಈ ಸಂದರ್ಭದಲ್ಲಿ ಎಪಿಎಫ್ ಜೇವರ್ಗಿಯ ಸಂಯೋಜಕರಾದ ನಿರ್ಮಲಾ ಮೇಡಂ ಮತ್ತು ಎಪಿಎಫ್ ತಂಡದ ಸದಸ್ಯರು ಹಾಜರಿದ್ದರು.


 

ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಕೊಡಮಾಡುವ ಎರಡನೇ ಜೊತೆ ಉಚಿತ ಸಮವಸ್ತ್ರಗಳನ್ನು ವಿತರಣೆ ಮಾಡಲಾಯಿತು. ದಿ : 06-10-2023


 

ನಮ್ಮ ಶಾಲೆಯ ಸಹ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಕೊಂಗಿ ಸರ್ ಅವರಿಗೆ ದಿ: 23-09-2023 ರಂದು SKUPS ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.





 

CIVIL LIST OF GHPS MUDABAL (B) AS ON 20-09-2023